ಮಾಧ್ಯಮ ಮಂಥನ

ಮಾಧ್ಯಮದಲ್ಲಿ ಅನುಸರಣೆ ಹೆಚ್ಚಾಗುತ್ತಿದೆ. ಟಿ.ವಿ, ಪರದೆಯಲ್ಲಿ ಗುದ್ದಾಟ ನೋಡುವ ಮಂದಿ ಹೆಚ್ಚಾಗುತ್ತಿದ್ದಾರೆ. ಇದರ ಕೊನೆ ಸಮಾಜದಲ್ಲಿ ಇದೆ. ಇಂತಹ ಕಾರ್ಯಕ್ರಮ ತಡೆಯುವ ಕ್ಯಾಂಪಸ್‌ ಆಗಬೇಕಿದೆ ಎಂದು ಕನ್ನಡಪ್ರಭ ದಿನಪತ್ರಿಕೆ ಸಂಪಾದಕ ರವಿ ಹೆಗಡೆ ಹೇಳಿದರು. ಅವರು ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ರೇಡಿಯೋ ಪಾಂಚಜನ್ಯ 90.8 ಎಫ್.ಎಮ್ ಸಮುದಾಯ ಬಾನುಲಿ ಕೇಂದ್ರ ಆಯೋಜಿಸಿದ ಅಖಿಲ ಕರ್ನಾಟಕ ಸಮುದಾಯ ಬಾನುಲಿ ಸಮ್ಮೇಳನ ದ ಮಾಧ್ಯಮ ಮಂಥನ ವಿಚಾರ ಗೋಷ್ಠಿಯನ್ನುಉದ್ದೇಶಿಸಿ ಅವರುಗುರುವಾರ ಮಾತನಾಡಿದರು. ಸಿನೆಮಾ ನಿರ್ದೇಶಕ ಬಿ.ಎಸ್. ಲಿಂಗದೇವರು ಮಾತನಾಡಿ, […]

Read More

ಟಿಆರ್‌ಪಿ ಹಿಂದೆ ಬಿದ್ದವರಿಗೆ ದೇಸೀ ಪ್ರತಿಭೆಯ ಅರಿವಿಲ್ಲ : ರವಿ ಹೆಗಡೆ

ಅಖಿಲ ಕರ್ನಾಟಕ ಸಮುದಾಯ ಬಾನುಲಿ ಸಮ್ಮೇಳನ ಉದ್ಘಾಟನೆ ಪುತ್ತೂರು: ಮಾಧ್ಯಮದಲ್ಲಿ ಕುಳಿತು ಟಿಆರ್‌ಪಿ ಬಗೆಗೆ ಆಲೋಚನೆ ಮಾಡುತ್ತಾ, ಅವರು ಇವರಿಗೆ ಇವರು ಅವರಿಗೆ ಯಾವಾಗ ಬಯ್ಯುತ್ತಾರೆ ಎಂದೇ ಕಾಯುತ್ತಿರುವ ಅನೇಕರಿಗೆ ಗ್ರಾಮೀಣ ಬದುಕು ಹಾಗೂ ಇಲ್ಲಿನ ಪ್ರತಿಭಾವಂತರ ಬಗೆಗೆ ಅರಿವೇ ಇರುವುದಿಲ್ಲ. ಹೀಗಿರುವಾಗ ದೇಸೀ ಸಂಸ್ಕೃತಿ, ಸಂಸ್ಕಾರಗಳ ಸಾಕ್ಷಾತ್ಕಾರ ಸಮುದಾಯ ಬಾನುಲಿ ಕೇಂದ್ರಗಳಲ್ಲಾಗುತ್ತಿದೆ. ಇದು ಅತ್ಯಂತ ಸುದೈವದ ಸಂಗತಿ. ಇಂದು ಸಮುದಾಯ ಬಾನುಲಿ ಕೇಂದ್ರದ ಕಾರಣದಿಂದಾಗಿಯೇ ನಮ್ಮ ನೆಲೆಗಟ್ಟು ಉಳಿದುಕೊಳ್ಳಲು ಸಾಧ್ಯವಿದೆ ಎಂದು ಕನ್ನಡ ಪ್ರಭ ಪತ್ರಿಕೆಯ […]

Read More

ಸಮುದಾಯ ಬಾನುಲಿ ಕೇಂದ್ರಗಳು ಯುವಜನಾಂಗಕ್ಕೆ ಹತ್ತಿರವಾಗಬೇಕು- ಶ್ಯಾಮ್ ಭಟ್

ಶಕ್ತಿ ಮತ್ತು ಮಿತಿಗಳ ನಡುವೆ ಸಮಾಜ ಹೇಗೆ ಕಾರ್ಯ ನಿರ್ವಹಿಸುತ್ತದೇಯೋ ಅಂತೆಯೇ ಅಂತರ್ ವಾಣಿ ಸಮುದಾಯ ಬಾನುಲಿ ತನ್ನ ಕಾರ್ಯಗಳನ್ನು ನಿರ್ದಿಷ್ಟ ಯೋಜನೆಗಳ ಮೂಲಕ ಮಾಡುತ್ತಿದೆ. ಬಾನುಲಿ ಕೇಂದ್ರದ ನೇರ ಫೋನ್ ಇನ್ ಕಾರ್ಯಕ್ರಮಕ್ಕೆ ಸಾಕಷ್ಟು ಜನಮನ್ನಣೆ ಇದೆ. ’ಅಮೃತಘಳಿಗೆ’ ಕಾರ್ಯಕ್ರಮ ದೊಡ್ಡಾಟ ಮತ್ತು ಬಯಲಾಟಗಳಲ್ಲಿನ ಗೀಗೀಪದಗಳ ಸಾರಂಶ ತಿಳಿಸುವ ಪ್ರಮುಖ ಕಾರ್ಯಕ್ರಮ ಎಂದು ಕಲಬುರ್ಗಿ ಶರಣ ಬಸವೇಶ್ವರ ವಿದ್ಯಾವರ್ಧಕ ಸಂಘದ ಅಂತರ್ ವಾಣಿಯ ಪ್ರತಿನಿಧಿ ಬಸವರಾಜ್ ಶಾಸ್ತ್ರಿ ಹೇಳಿದರು. ಅವರು ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘ, […]

Read More

Back To Top